Select Your Language

Notifications

webdunia
webdunia
webdunia
webdunia

ಶಾಲಾ ಮೈದಾನದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಮಾಡಿದ್ದೇನು ಗೊತ್ತಾ?

ಶಾಲಾ ಮೈದಾನದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಮಾಡಿದ್ದೇನು ಗೊತ್ತಾ?
ದಾವಣಗೆರೆ , ಶುಕ್ರವಾರ, 29 ನವೆಂಬರ್ 2019 (10:53 IST)
ದಾವಣಗೆರೆ : ಮಧ್ಯಾಹ್ನದ ವೇಳೆ ಶಾಲಾ ಮೈದಾನದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ದಾವಣಗೆರೆಯಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಬ್ಬರು ಶಾಲಾ ಮೈದಾನದಲ್ಲಿ ಸಮವಸ್ತ್ರದಲ್ಲಿಯೇ ಕುಳಿತು ಸಾರ್ವಜನಿಕವಾಗಿ ಲಿಪ್ ಲಾಕ್ ಮಾಡಿದ್ದಾರೆ. ಈ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ಇದು ಈಗ ಸಖತ್ ವೈರಲ್ ಆಗಿದೆ.

 

ಈ ವಿಡಿಯೋ ನೋಡಿದವರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ದಾವಣಗೆರೆಯ ಹಲವು ಪಾರ್ಕ್ ಗಳಲ್ಲಿಯೂ ಇಂತಹ ಘಟನೆ ಸಾಮಾನ್ಯವಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸರ ವಿರುದ್ದ ಜನರು ಕಿಡಿಕಾರಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣ; ಚಾಲಕ ಅರೆಸ್ಟ್