Select Your Language

Notifications

webdunia
webdunia
webdunia
webdunia

ಹಣ ವಶೀಕರಣ ಮಾಡಲು ಈ ಬೇರಿನಿಂದ ಹೀಗೆ ಮಾಡಿ

ಹಣ ವಶೀಕರಣ ಮಾಡಲು ಈ ಬೇರಿನಿಂದ ಹೀಗೆ ಮಾಡಿ
ಬೆಂಗಳೂರು , ಭಾನುವಾರ, 24 ನವೆಂಬರ್ 2019 (08:44 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಹಣ ತುಂಬಾ ಮುಖ್ಯ. ಆದರೆ ಎಷ್ಟೇ ಸಂಪಾದಿಸಿದರೂ ಈ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ವಿಧಾನದಿಂದ ಹಣ ವಶೀಕರಣ ಮಾಡಿ.



ಉಮತ್ತಿ ಗಿಡಕ್ಕೆ ಶಿವನ ಅನುಗ್ರಹವಿರುತ್ತದೆ. ಇದನ್ನು ಶಿವಪ್ರಿಯ ಎಂದು ಕರೆಯುತ್ತಾರೆ. ಇದು ಮೈದಾನಗಳಲ್ಲಿ ಬೆಳೆಯುತ್ತದೆ. ಈ ಗಿಡ ಕಂಡಾಗ ಅದಕ್ಕೆ ನೀರನ್ನು ಹಾಕಿ ಅದರ ಮಣ್ಣು ಅಗೆದು ಬೇರನ್ನು ತೆಗೆದುಕೊಂಡು ಮತ್ತೆ ಮಣ್ಣು ಮುಚ್ಚಿ ನೀರನ್ನು ಹಾಕಿ ಶಿವನ ಕುರಿತು ಪ್ರಾರ್ಥನೆ ಮಾಡಬೇಕು.


ಬಳಿಕ ಈ ಬೇರನ್ನು ಮನೆಗೆ ತಂದು  ಅರಶಿನ ಬಟ್ಟೆಯಲ್ಲಿ ಇಟ್ಟು, ಅರಶಿನ ಕುಂಕುಮ, ಹೂವನ್ನು ಹಾಕಿ ಗಂಟು ಹಾಕಿ ಅದನ್ನು ಮನೆಯ ಬೀರುವಿನಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳಗಳಲ್ಲಿ, ಅಥವಾ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಧನಾಭಿವೃದ್ದಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿಯಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ