Select Your Language

Notifications

webdunia
webdunia
webdunia
webdunia

ಪತ್ನಿಗೆ ಎಚ್ ಐವಿ ಪಾಸಿಟಿವ್ ಇದೆ ಎಂದು ತಿಳಿದ ಪತಿ ಮಾಡಿದ್ದೇನು ಗೊತ್ತಾ?

ಪತ್ನಿಗೆ ಎಚ್ ಐವಿ ಪಾಸಿಟಿವ್ ಇದೆ ಎಂದು ತಿಳಿದ ಪತಿ ಮಾಡಿದ್ದೇನು ಗೊತ್ತಾ?
ಹಾವೇರಿ , ಬುಧವಾರ, 2 ಡಿಸೆಂಬರ್ 2020 (08:52 IST)
ಹಾವೇರಿ : ಎಚ್ ಐವಿ ಪಾಸಿಟಿವ್ ಮಹಿಳೆಯನ್ನು ಆಕೆಯ ಪತಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾಣಿಬೆನ್ನೂರಿನಲ್ಲಿ ನಡೆದಿದೆ.

ನವೀನ್ ಹುಲಗಮ್ಮನವರ್(40) ಕೊಲೆ ಮಾಡಿದ ಆರೋಪಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 4 ವರ್ಷಗಳ ಹಿಂದೆ ಪತ್ನಿ ರಕ್ತ ಪರೀಕ್ಷೆ ಮಾಡಿಸಿದಾಗ ಆಕೆಗೆ ಹೆಚ್ ಐವಿ ಇರುವುದು ತಿಳಿದುಬಂದಿದೆ. ಇದರಿಂದ ಖಿನ್ನತೆಗೆ ಒಳಗಾದ ಆರೋಪಿ ಪತ್ನಿಯನ್ನು ಕೊಡಲಿಯಿಂದ ಆಕೆಯ ಕು-ಗೆ ಕಡಿದು ಕೊಲೆ ಮಾಡಿ ರಾಣಿಬೆನ್ನೂರು ಟೌನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಡ ಪೊಲೀಸರು ಆರೋಫಿಯನ್ನು ಬಂಧಿಸಿ ತನಿಖೆ ನಸುತ್ತಿದ್ದಾರೆ ಎಂಬುದಾಗಿ ತಿಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹ ಸಮಾರಂಭದ ಸಂಭ್ರಮಾಚರಣೆಯಲ್ಲಿ ನಡೆದಿದೆ ಇಂತಹ ಘೋರ ಕೃತ್ಯ