Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಪುನೀತ್ ದಂಪತಿಗೆ ಇಂದು ಸ್ಪೆಷಲ್ ಡೇ

ಪವರ್ ಸ್ಟಾರ್ ಪುನೀತ್ ದಂಪತಿಗೆ ಇಂದು ಸ್ಪೆಷಲ್ ಡೇ
ಬೆಂಗಳೂರು , ಮಂಗಳವಾರ, 1 ಡಿಸೆಂಬರ್ 2020 (11:09 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರ ಮುದ್ದಿನ ಮಡದಿ ಅಶ್ವಿನಿ ಪುನೀತ್ ರಾಜಕುಮಾರ್ ಗೆ ಇಂದು ಸ್ಪೆಷಲ್ ಡೇ. ಯಾಕೆ ಅಂತೀರಾ?


ಪುನೀತ್ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ. 1999 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುನೀತ್-ಅಶ್ವಿನಿ ಜೋಡಿ ಇಂದಿಗೆ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದೂ ಮದುವೆಯಾದ ಬಳಿಕವೇ. ಇನ್ನು, ಪುನೀತ್ ದಂಪತಿಗೆ ರಾಘವೇಂದ್ರ ರಾಜಕುಮಾರ್, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಮತ್ತು ವಿಜಯ್ ಯಶಸ್ಸಿನ ರಹಸ್ಯ ರಿವಿಲ್ ಮಾಡಿದ ವಿಜಯ್ ಸೇತುಪತಿ