Select Your Language

Notifications

webdunia
webdunia
webdunia
webdunia

ಆರ್ಥಿಕ ಸಹಾಯ ಕೇಳಿ ಬಂದ ಸ್ನೇಹಿತ ನಟಿಗೆ ಮಾಡಿದ್ದೇನು ಗೊತ್ತಾ?

ಆರ್ಥಿಕ ಸಹಾಯ ಕೇಳಿ ಬಂದ ಸ್ನೇಹಿತ ನಟಿಗೆ ಮಾಡಿದ್ದೇನು ಗೊತ್ತಾ?
ಕೋಲ್ಕತ್ತಾ , ಶನಿವಾರ, 11 ಜುಲೈ 2020 (09:15 IST)
ಕೋಲ್ಕತ್ತಾ: ಆರ್ಥಿಕ ಸಹಾಯ ಕೇಳಿ ಬಂದ ಸ್ನೇಹಿತ ಏಕಾಂಗಿಯಾಗಿದ್ದ ನಟಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೋಲ್ಕತ್ತಾದ ಬಿಜೋಯ್ ಪ್ರದೇಶದಲ್ಲಿ ನಡೆದಿದೆ.

ವ್ಯವಹಾರದಲ್ಲಿ ನಷ್ಟವಾದ ಕಾರಣ ಯುವಕನೊಬ್ಬ ತನ್ನ ಸ್ನೇಹಿತೆ ನಟಿ, ರೂಪದರ್ಶಿಯ ಬಳಿ ಆರ್ಥಿಕ ಸಹಾಯ ಕೇಳಲು ಆಕೆಯಿದ್ದ ಅಪಾರ್ಟ್ ಮೆಂಟ್ ಗೆ ಬಂದಿದ್ದಾನೆ. ಅಲ್ಲಿ ಆಕೆ ಒಬ್ಬಳೆ ಇರುವುದನ್ನು ಕಂಡು ಆತ ಆಕೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ.

ಆದರೆ ನಟಿ ಜಾದವ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕಾಸ್ ದುಬೆ ಎನ್ ಕೌಂಟರ್ ಬಗ್ಗೆ ವಿರೋಧ ಪಕ್ಷದವರಿಂದ ಆರೋಪ