Select Your Language

Notifications

webdunia
webdunia
webdunia
webdunia

7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುದುಕನಿಂದ ಅತ್ಯಾಚಾರ

7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುದುಕನಿಂದ ಅತ್ಯಾಚಾರ
ಚೆನ್ನೈ , ಸೋಮವಾರ, 6 ಜುಲೈ 2020 (07:59 IST)
Normal 0 false false false EN-US X-NONE X-NONE

ಚೆನ್ನೈ : 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುದುಕನೊಬ್ಬ 6 ದಿನ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದದಿದೆ.

ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ತಂದೆತಾಯಿ ಮಗಳು ಸುರಕ್ಷಿತವಾಗಿರಲಿ ಎಂದು ಅಜ್ಜಿನ ಜೊತೆ ಬಿಟ್ಟು ಹೋಗುತ್ತಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡ ಪಾಪಿ ಅಜ್ಜ ಬಾಲಕಿಯ ಮೇಲೆ 6 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.


ಕೊನೆಗೆ ಬಾಲಕಿ ಅಜ್ಜನ ಬಳಿ ಹೋಗಲು ಹಿಂದೇಟು ಹಾಕಿದ್ದ ಕಾರಣ  ತಾಯಿ ಆಕೆಯ ಕೇಳಿದಾಗ ಆಕೆ ನಡೆದ ವಿಚಾರ ತಿಳಿಸಿದ್ದಾಳೆ. ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ತೆರಳಿ ಅಜ್ಜನ ವಿರುದ್ಧ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಅಜ್ಜನನ್ನು ಬಂಧಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಿಗೆ ಶಿಕ್ಷೆ ನೀಡಬೇಕಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತಾ?