Select Your Language

Notifications

webdunia
webdunia
webdunia
webdunia

ಸಿನಿಮಾ ಯುವ ನಟಿ ಮೇಲೆ ಅತ್ಯಾಚಾರ

ಸಿನಿಮಾ ನಟಿ
ಯುವ ಸಿನಿಮಾ ನಟಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ಘಟನೆ ವರದಿಯಾಗಿದೆ.

27 ವರ್ಷದ ಚಿತ್ರನಟಿ ಹಾಗೂ ರೂಪದರ್ಶಿಯ ಮೇಲೆ ಆಕೆಯ ಅಪಾರ್ಟ್ ಮೆಂಟ್ ನಲ್ಲಿ ಗೆಳೆಯನೇ ಅತ್ಯಾಚಾರ ನಡೆಸಿದ್ದಾನೆ.

ಕೊಲ್ಕತ್ತಾದಲ್ಲಿರುವ ಬೆಂಗಾಲಿಯ ಯುವನಟಿ ಮೇಲೆ ಆಕೆಯ ಹಳೆಯ ಗೆಳೆಯ ಅತ್ಯಾಚಾರ ಎಸಗಿದ್ದಾನೆ.

ಈ ವೇಳೆ ಅಶ್ಲೀಲ ವಿಡಿಯೋವನ್ನು ಮಾಡಿಕೊಂಡು ಯಾರಿಗೂ ಹೇಳದಂತೆ ನಟಿಗೆ ಬೆದರಿಕೆ ಹಾಕಿದ್ದಾನೆ. ನಟಿಯು ಈ ಕುರಿತು ಪೊಲೀಸ್ ರಿಗೆ ದೂರು ನೀಡಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಿವಾಸಕ್ಕೆ ಡಿಕೆಶಿ ದಿಡೀರ್ ಭೇಟಿ