Publish Date: Tue, 07 Jul 2020 (19:59 IST)
Updated Date: Tue, 07 Jul 2020 (20:01 IST)
ನೆರೆಮನೆಯ ಯುವಕನೊಂದಿಗೆ ಸಂಭೋಗ ಮಾಡುವಾಗ ರೆಡ್ ಹ್ಯಾಂಡ್ ಆಗಿ ಯುವತಿಯೊಬ್ಬಳು ತನ್ನ ಮನೆ ಮಂದಿಯ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
ತನ್ನ ಮನೆಯಲ್ಲೇ 18 ವರ್ಷದ ಯುವತಿಯೊಬ್ಬಳು ನೆರೆ ಮನೆಯ 20 ವರ್ಷದ ಯುವಕನೊಂದಿಗೆ ರತಿಕ್ರೀಡೆ ಆಡುವಾಗ ಮನೆ ಮಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಆಗ ಯುವಕ ಪರಾರಿಯಾಗಿದ್ದಾನೆ. ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇವರಿಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ರಾಜಸ್ಥಾನದ ಬುಂಡಿ ಜಿಲ್ಲೆಯ ಗೆಂಡೋಲಿ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದೀಗ ಯುವಕನ ವಿರುದ್ಧ ಕೇಸ್ ದಾಖಲಾಗಿದೆ.
Jagadeesh
Publish Date: Tue, 07 Jul 2020 (19:59 IST)
Updated Date: Tue, 07 Jul 2020 (20:01 IST)