Webdunia - Bharat's app for daily news and videos

Install App

ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ ಹೇಗಿದೆ ಗೊತ್ತಾ?

Webdunia
ಗುರುವಾರ, 19 ಜುಲೈ 2018 (14:28 IST)
ಆತ ರೈತನ ಮಗ, ಹಳ್ಳಿಯವನು. ಆದರೇನಂತೆ ಆತನಲ್ಲಿದ್ದ ಮೊಬೈಲ್ ನಲ್ಲಿ ಅಪರೂಪದ ದೃಶ್ಯವನ್ನು ಸೆರೆಹಿಡಿದ್ದಾನೆ. ಪರಸ್ಪರ ಹಗೆತನ ಸಾಧಿಸುವ ಪ್ರಾಣಿಗಳು ಆ ದೃಶ್ಯಗಳಲ್ಲಿ ಅನ್ಯೋನ್ಯವಾಗಿವೆ. ಹೊಸ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವಂತಿವೆ. ಅವು ಯಾವುವು ಗೊತ್ತಾ?

 
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮೋಟಗಾನಹಳ್ಳಿಯಲ್ಲಿ, ಮೂಕ ಪ್ರಾಣಿಗಳಾದ ಹಸು ಹಾಗೂ ನಾಯಿ ಮರಿಗಳ ಸಖತ್ ಫ್ರೆಂಡ್ ಶಿಫ್ ದೃಶ್ಯ ಹಳ್ಳಿಯ ರೈತ ಮಗನ ಮೊಬೈಲ್ ನಲ್ಲಿ ಸೆರೆಯಾಗಿದೆ. ಮೋಟಗಾನಹಳ್ಳಿಯ ಜಯಸಿಂಹ ಎಂಬುವರ ತೋಟದ ಬಳಿ ಎರಡು ನಾಯಿ ಮರಿಗಳಿವೆ. ಅಲ್ಲಿಯೇ  ಜಯಸಿಂಹರವರು  ನಿತ್ಯವೂ ತಮ್ಮ ಒಂದು ಹಸುವನ್ನು ಕಟ್ಟಿ ಹಾಕುತ್ತಾರೆ. ಹಸುವನ್ನ ಕಟ್ಟಿಹಾಕಿ ಮಾಲೀಕ ಜಯಸಿಂಹ ಅತ್ತ ಹೋಗುತ್ತಿದ್ದಂತೆ, ಬರುವ ನಾಯಿಮರಿಗಳು ಹಸು ಜೊತೆ ಸಖತ್ ಎಂಜಾಯ್ ಮಾಡ್ತೀವೆ. ಇದೀಗ ಹಸು ಹಾಗೂ ನಾಯಿಗಳ ಮಧ್ಯೆ ಗಟ್ಟಿ ಸ್ನೇಹ ಮೂಡಿದೆ.

ನಿತ್ಯವೂ ಚಿಕ್ಕ ಮಕ್ಕಳಂತೆ ಚೆಲ್ಲಾಟವಾಡುವ ಮೂಕ ಪ್ರಾಣಿಗಳು ಸಖತ್ ಎಂಜಾಯ್ ಮಾಡ್ತೀವೆ. ಅಲ್ಲದೆ ಹಸು ಜೊತೆ ಅಪರಿಚಿತರು ಹಾಗೂ ಯಾವುದೇ ಪ್ರಾಣಿಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ನಾಯಿಗಳು ಸಹ ಕಾವಲನ್ನ ಕಾಯುತ್ತವೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments