Select Your Language

Notifications

webdunia
webdunia
webdunia
webdunia

ದೇಶದಲ್ಲಿ ಕೊರೊನಾ ವೈರಸ್ ಎಷ್ಟು ಜನರಲ್ಲಿದೆ ಗೊತ್ತಾ?: ಶಾಕಿಂಗ್

ದೇಶದಲ್ಲಿ ಕೊರೊನಾ ವೈರಸ್ ಎಷ್ಟು ಜನರಲ್ಲಿದೆ ಗೊತ್ತಾ?: ಶಾಕಿಂಗ್
ನವದೆಹಲಿ , ಸೋಮವಾರ, 9 ಮಾರ್ಚ್ 2020 (17:31 IST)
ಚೀನಾದಲ್ಲಿ ಕಾಣಿಸಿಕೊಂಡು ಆ ಬಳಿಕ ಜಾಗತಿಕವಾಗಿ ಹರಡಿಕೊಳ್ಳುತ್ತಿರುವ ಕೊರೊನಾ ವೈರಸ್ ಭಾರತದಲ್ಲಿಯೂ ಹೆಚ್ಚಳಗೊಳ್ಳುತ್ತಿದೆ.

ದೇಶಾದ್ಯಂತ ಇದುವರೆಗೆ 43 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಂಪತಿ ಹಾಗೂ ಮಗುವನ್ನು ಪರೀಕ್ಷಿಸಿದಾಗ 3 ತಿಂಗಳ ಮಗುವಿಗೂ ಕೊರೊನಾ ತಗಲಿರೋದು ದೃಢಪಟ್ಟಿದೆ. ಇಟಲಿಯಿಂದ ಬಂದ 63 ವರ್ಷದ ವ್ಯಕ್ತಿಯಲ್ಲಿಯೂ ವೈರಸ್ ಕಾಣಿಸಿಕೊಂಡಿದೆ.

ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಹರಡುತ್ತಿದೆ. ಕೇರಳದಲ್ಲಿ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಕಾಣಿಸಿಕೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ರೂಮಿನಲ್ಲಿ ಹುಡುಗನ ಜೊತೆ ಇದ್ದ ಹುಡುಗಿ ; ತಾಯಿ ಬಂದಾಗ ಏನಾಯ್ತು?