Select Your Language

Notifications

webdunia
webdunia
webdunia
webdunia

ಬೆಡ್ ರೂಮಿನಲ್ಲಿ ಹುಡುಗನ ಜೊತೆ ಇದ್ದ ಹುಡುಗಿ ; ತಾಯಿ ಬಂದಾಗ ಏನಾಯ್ತು?

ಬೆಡ್ ರೂಮಿನಲ್ಲಿ ಹುಡುಗನ ಜೊತೆ ಇದ್ದ ಹುಡುಗಿ ; ತಾಯಿ ಬಂದಾಗ ಏನಾಯ್ತು?
ಮುಂಬೈ , ಸೋಮವಾರ, 9 ಮಾರ್ಚ್ 2020 (15:25 IST)

ಹುಡುಗಿಯೊಬ್ಬಳು ತನ್ನ ಸ್ನೇಹಿತನ ಜೊತೆಗೆ ತನ್ನ ಬೆಡ್ ರೂಮಿನಲ್ಲಿದ್ದಾಗ ಅವಳ ತಾಯಿ ಬಂದಿದ್ದಾಳೆ.
 

ತಾಯಿ ದೂರದಿಂದ ಬರುತ್ತಿರುವುದನ್ನು ನೋಡಿದ ಹುಡುಗಿಯು ಮೊದಲ ಅಂತಸ್ತಿನಿಂದ ಕೆಳಗೆ ಜಿಗಿದು ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಹುಡುಗನ ವಿರುದ್ಧ ಹುಡುಗಿಯ ತಾಯಿ ಕೇಸ್ ದಾಖಲು ಮಾಡಿದ್ದು, ಹುಡುಗನನ್ನು ಬಂಧನ ಮಾಡಲಾಗಿದೆ.

ಮುಂಬೈನ ಕುರ್ಲಾದಲ್ಲಿ ಘಟನೆ ನಡೆದಿದೆ. ಬೆಡ್ ರೂಮಿನಲ್ಲಿ ಹುಡುಗನ ಜೊತೆ ಹುಡುಗಿ ಇದ್ದಳು. ಹೊರಗೆ ಹೋಗಿದ್ದ ತಾಯಿ ಮನೆಗೆ ಬರುತ್ತಿರುವುದನ್ನು ನೋಡಿದ ಹುಡುಗಿ ಗಾಬರಿಯಿಂದ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಕಾಲು ಮುರಿದುಕೊಂಡು ಚಿಕಿತ್ಸೆಗೆ ದಾಖಲಾಗಿದ್ದರೆ, ಹುಡುಗನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮರಳು ಲಾರಿ ಡಿಕ್ಕಿ; ಶಾಲಾ ಬಾಲಕಿ ಸ್ಥಳದಲ್ಲೇ ಸಾವು