Select Your Language

Notifications

webdunia
webdunia
webdunia
webdunia

ಟ್ಯೂಷನ್ ಕ್ಲಾಸ್ ನಲ್ಲಿ 12 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ

ಟ್ಯೂಷನ್ ಕ್ಲಾಸ್ ನಲ್ಲಿ 12 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ
ಹೈದ್ರಾಬಾದ್ , ಭಾನುವಾರ, 8 ಮಾರ್ಚ್ 2020 (20:18 IST)

ಟ್ಯೂಷನ್ ಹಾಗೂ ಶಾಲೆಯಲ್ಲಿ 12ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಶಿಕ್ಷಕನೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
 

ಶಾಲೆ ಹಾಗೂ ಟ್ಯೂಷನ್ ಗೆ ಅಂತ ಬರುತ್ತಿದ್ದ 10 ವರ್ಷದೊಳಗಿನ ವಿದ್ಯಾರ್ಥಿನಿಯರ ಮೇಲೆ ಮುಗಿಬಿದ್ದು ಶಿಕ್ಷಕ ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದನು.

ಎರಡು ವರ್ಷಗಳಲ್ಲಿ ಸುಮಾರು 12 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಶಿಕ್ಷಕ ತಪ್ಪೊಪ್ಪಿಕೊಂಡಿದ್ದಾನೆ.

ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಕೃತ್ಯ ಬಯಲಿಗೆ ಬಂದಿದ್ದು, ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ಮಹಿಳೆಯೊಂದಿಗೆ ಓಡಿಹೋದ ಯುವಕ ; ತಾಯಿ-ಮಗ ಆತ್ಮಹತ್ಯೆ