Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್ ರೋಡ್ ಶೋನಲ್ಲಿ ಎಷ್ಟು ಲಕ್ಷ ಜನ ಇರ್ತಾರೆ ಗೊತ್ತಾ?

ಡೊನಾಲ್ಡ್ ಟ್ರಂಪ್ ರೋಡ್ ಶೋನಲ್ಲಿ ಎಷ್ಟು ಲಕ್ಷ ಜನ ಇರ್ತಾರೆ ಗೊತ್ತಾ?
ಅಹ್ಮದಾಬಾದ್ , ಗುರುವಾರ, 20 ಫೆಬ್ರವರಿ 2020 (20:59 IST)
ಭಾರತಕ್ಕೆ ಭೇಟಿ ನೀಡುತ್ತಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಗಿ ನಡೆಯುತ್ತಿರೋ ರೋಡ್ ಶೋ ಗಮನ ಸೆಳೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ತವರಾದ ಗುಜರಾತಿನ ಅಹ್ಮದಾಬಾದ್ ನಲ್ಲಿ ಸೋಮವಾರ ರೋಡ್ ಶೋ ನಡೆಯಲಿದ್ದು, ಒಂದು ಲಕ್ಷ ಜನರು ಪಾಲ್ಗೊಳ್ಳಿದ್ದಾರೆ.

ಈ ಮೊದಲು ರೋಡ್ ಶೋ ನಲ್ಲಿ 70 ಲಕ್ಷ ಜನರು ಪಾಲ್ಗೊಳ್ಳುತ್ತಾರೆ ಅಂತ ಸುದ್ದಿ ಹರಿದಾಡುತ್ತಿತ್ತು. ಆದರೆ ಒಂದು ಲಕ್ಷ ಜನರು 22 ಕಿ.ಮೀ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಸಬರಮತಿ ಆಶ್ರಮದಿಂದ ಸ್ಟೇಡಿಯಂವರಗೆ ರೋಡ್ ಶೋ ಆಯೋಜನೆ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ