Select Your Language

Notifications

webdunia
webdunia
webdunia
webdunia

ಹುಡುಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ

ಹುಡುಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ
ವಾಷಿಂಗ್ಟನ್ , ಗುರುವಾರ, 20 ಫೆಬ್ರವರಿ 2020 (20:47 IST)

ತನ್ನ ಅಪ್ರಾಪ್ತ ಮಗನೇ ಸಂಬಂಧಿಯಾಗಿರೋ ಹುಡುಗಿಯೊಬ್ಬಳ ಜೊತೆ ಕಾಮದಾಟ ನಡೆಸುತ್ತಿರೋದನ್ನು ಕಂಡ ತಾಯಿಯೊಬ್ಬಳು ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ.
 

13 ವರ್ಷದ ಹಿರಿಯ ಮಗ ಸೋಲೋಮನ್ ಎಂಬಾತನನ್ನು ಆಕೆಯ ತಾಯಿಯೇ ಪೊಲೀಸರಿಗೆ ಒಪ್ಪಿಸಿದ್ದಾಳೆ.

ಸಂಬಂಧಿ ಹುಡುಗಿಯೊಬ್ಬಳ ಜೊತೆ ಬೆಡ್ ರೂಮಿನಲ್ಲಿ ಸೋಲೋಮನ್ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದನ್ನು ಕಣ್ಣಾರೆ ಕಂಡ ತಾಯಿ ಮಗನ ವಿರುದ್ಧ ಸಿಡಿದೆದ್ದು ದೂರು ದಾಖಲು ಮಾಡಿದ್ದಾಳೆ.

ಮೂರು ವರ್ಷದ ಮಗನೊಂದಿಗೆ ಸದ್ಯ ತಾಯಿ ವಾಸಿಸುತ್ತಿದ್ದಾಳೆ. ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಓವೈಸಿ ಮುಂದೆಯೇ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ ಹುಡುಗಿ