Select Your Language

Notifications

webdunia
webdunia
webdunia
webdunia

ಹೆಚ್.ಡಿ.ದೇವೇಗೌಡರಿಗೆ ಪ್ರತಿದಿನ ಪೂಜೆ ಮಾಡುತ್ತಿರೋ ಅನ್ನದಾತ

ಹೆಚ್.ಡಿ.ದೇವೇಗೌಡ
ಹಾಲಿ ಪ್ರಧಾನಿ ನರೇಂದ್ರ ಮೋದಿಗೆ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾನೆ. ಅದರಂತೆ ಮಾಜಿ ಪ್ರಧಾನಿಗೂ ನಿತ್ಯ ಪೂಜೆ ನಡೆಯುತ್ತಿದೆ.

ಅನ್ನದಾತನೊಬ್ಬ ತನ್ನ ಹೊಲದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರತಿಮೆಯನ್ನು ನಿರ್ಮಾಣಮಾಡಿದ್ದಾನೆ. ಅಲ್ಲದೇ ದೇವೇಗೌಡರ ಮೂರ್ತಿಗೆ ಪ್ರತಿದಿನವೂ ಪೂಜೆ ಸಲ್ಲಿಸುತ್ತಿದ್ದಾನೆ.

ಅಂದ್ಹಾಗೆ, ರಾಯಚೂರಿನ ದೇವದುರ್ಗ ತಾಲೂಕಿನ  ಗಾಣಧಾಳ ಹಳ್ಳಿಯ ಹೊಲದಲ್ಲಿ ರೈತ ಪ್ರಭುರೆಡ್ಡಿ ಎಂಬುವರೇ ದೇವೇಗೌಡ ಪ್ರತಿಮೆ ಸ್ಥಾಪಿಸಿ ಪೂಜಿಸುತ್ತಿದ್ದಾರೆ. ನಾರಾಯಣಪುರ ನಾಲೆ ಯೋಜನೆ ಮೂಲಕ ಕೃಷ್ಣಾನದಿ ನೀರನ್ನು ಹರಿಸಿದ್ದರಿಂದಲೇ ದೇವೇಗೌಡರಿಗೆ ಈ ರೀತಿ ವಿಶೇಷ ಅಭಿಮಾನ ಮೆರೆದು ಪೂಜೆ ಸಲ್ಲಿಸುತ್ತಿದ್ದಾರೆ ಈ ರೈತ.
 


Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 1 ರಿಂದ ವಾಹನ ಸವಾರರೇ ಹುಷಾರ್