Daily Horoscope

Select Your Language

Notifications

webdunia
webdunia
webdunia
webdunia

ಜಮೀರ್ ಅಹ್ಮದ್ ಧರಣಿಗೂ ಮೊದಲೇ ನಡುಗಿದ್ರಾ ಗಣಿ ಧಣಿ ರೆಡ್ಡಿ?

ಗಣಿಧಣಿ

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ನಡೆಸಲಿರೋ ಧರಣಿಯಿಂದ ಬಳ್ಳಾರಿ ಗಣಿಧಣಿಗಳಲ್ಲಿ ನಡುಕ ಉಂಟಾಗಿದೆಯಾ?
 

ಇಂಥದ್ದೊಂದು ಚರ್ಚೆ ಇದೀಗ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹರಿದಾಡಲಾರಂಭಿಸಿದೆ.

ನಾನು ಯಾರಿಗೂ ಬೇಡಾ ಅಂತ ಹೇಳೋದಿಲ್ಲ. ಜಮೀರ್ ಅಹ್ಮದ್ ನಮ್ಮ ನಿವಾಸಕ್ಕೆ ಬರೋದಾದ್ರೆ ಬರಲಿ. ಹೀಗಂತ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ದಾರೆ.

 

webdunia

ಸಿಎಎ ಪರವಾದ ಸಮಾರಂಭದಲ್ಲಿ ದೇಶದ್ರೋಹಿಗಳ ವಿರುದ್ಧ ನಾನು ಮಾತನಾಡಿರುವೆ. ಅದಕ್ಕೆ ಜಮೀರ್ ಅಹ್ಮದ್ ನಮ್ಮ ಮನೆ ಮುಂದೆ ಧರಣಿ ನಡೆಸೋದಾದ್ರೆ ನಡೆಸಲಿ. ಜಮೀರ್ ಗೆ ಪ್ರಚಾರ ಬೇಕಾಗಿದೆ ಅಂತ ಶಾಸಕ ರೆಡ್ಡಿ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿ ಐದಾರು ತಿಂಗಳಿಗೆ ಪತ್ನಿ ಕಥೆ ಫಿನಿಷ್ ಮಾಡಿದ ಪತಿ