Select Your Language

Notifications

webdunia
webdunia
webdunia
webdunia

ಯಡಿಯೂರಪ್ಪನವರ ಸಲಹೆಯನ್ನ ಗಮನದಲ್ಲಿ ಇಟ್ಕೋತೇವೆ ಎಂದ ಡಿಕೆಶಿ

DK Shivakumar
bangalore , ಗುರುವಾರ, 2 ನವೆಂಬರ್ 2023 (19:22 IST)
ನಾಯಿ-ನರಿಗಳಂತೆ ಕಾಂಗ್ರೆಸ್ ನವರು ಕಚ್ಚಾಡ್ತಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಅವರು , ಬಿಜೆಪಿಯವರು ಕಿತ್ತಾಡ್ತಿರೋದು ,ಬಿಜೆಪಿಯವರ ಕಿತ್ತಾಟದಿಂದ ವಿರೋಧ ಪಕ್ಷದ ನಾಯಕನ ನೇಮಕ ಮಾಡಲೂ ಆಗ್ತಿಲ್ಲ.ಅವರದನ್ನ ಮುಚ್ಚಿಕೊಳ್ಳಲು ನಮ್ಮ ಬಗ್ಗೆ ಮಾತಾಡ್ತಾರೆ.

ನಮ್ಮ ಶಾಸಕರಿಗೆ ಚಾಕಲೇಟ್ ಕೊಡಲು ಬರ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು.ಅಲ್ಲದೇ ಆಪರೇಷನ್ ಹಸ್ತ ಕುರಿತ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಯಡಿಯೂರಪ್ಪನವರ ಸಲಹೆಯನ್ನ ಗಮನದಲ್ಲಿ ಇಟ್ಕೋತೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಶಿಷ್ಟ್ಯಗಳುಳ್ಳ ಜಿಯೋ ಸ್ಮಾರ್ಟ್‌ ಗ್ಲಾಸ್‌ ಅನಾವರಣ