Select Your Language

Notifications

webdunia
webdunia
webdunia
webdunia

ಡಿಕೆಶಿಗೆ ಶುರುವಾಯ್ತಾ ಮತ್ತೊಂದು ಸಂಕಷ್ಟ..! ತನಿಖೆಗೆ ಆದೇಶ

DK Shivakumar
ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಶುರುವಾದಂತೆ ಕಾಣ್ತಿದೆ ಅಕ್ರಮ ಆಸ್ತಿ ಗಳಿಕೆ ಕೇಸ್ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

2020ರಲ್ಲಿ ಸಿಬಿಐ ದಾಖಲಿಸಿದ್ದ FIR ನಂಬರ್ 10/A ವರ್ಗಾವಣೆ ಮಾಡಿದ್ದು, ಸರ್ಕಾರದ ಆದೇಶದಂತೆ ತನಿಖೆ ನಡೆಸಲು ತಂಡವನ್ನು ಲೋಕಾ ಡಿಜಿಪಿ ರಚಿಸಿದ್ದಾರೆ.ಇನ್ನು ಹೊಸದಾಗಿ FIR ದಾಖಲಿಸಿ ಲೋಕಾ ಪೊಲೀಸರು ತನಿಖೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದಿಮೆಗಳಿಂದ್ಲೇ ಬೆಂಗಳೂರಿನಲ್ಲಿ ಕಾವೇರಿ ನೀರು ಕಳ್ಳತನ..!