Publish Date: Tue, 02 Nov 2021 (16:03 IST)
Updated Date: Tue, 02 Nov 2021 (16:07 IST)
ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಕಮಲಾನಗರ ಮತ್ತು ಶಂಕರ ಮಠ ವಾರ್ಡ್, ಶಕ್ತಿ ಗಣಪತಿ ನಗರ ವಾರ್ಡ್ ನ ಪೌರ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಶಾಸಕ ಹಾಗು ಅಬಕಾರಿ ಸಚಿವ ಕೆ. ಗೋಪಾಲಯ್ಯ ಉಡುಗೊರೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಜಯರಾಮಯ್ಯ ನಿಸರ್ಗ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.