Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ

ಬಿಬಿಎಂಪಿ ಕೇಂದ್ರ ಕಛೇರಿ
bangalore , ಗುರುವಾರ, 28 ಅಕ್ಟೋಬರ್ 2021 (22:11 IST)
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದ ಮುಂಭಾಗದಲ್ಲಿ ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್ ಚಾಲನೆ ನೀಡಿದರು.
ಅಭಿಯಾನದ ಅಂಗವಾಗಿ ಪಾಲಿಕೆ ಅಧಿಕಾರಿ, ನೌಕರರುಗಳು, 1000ಕ್ಕೂ ಹೆಚ್ಚು ಅಧಿಕಾರಿಗಳು  ಭಾಗವಹಿಸಿ "ನಾಡಗೀತೆ", "ಬಾರಿಸು ಕನ್ನಡ ಡಿಂಡಿಮವ", "ನಿತ್ಯೋತ್ಸವ" ಹಾಗೂ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಎಂಬ ಗೀತೆಗಳನ್ನು ಹಾಡಲಾಯಿತು ಹಾಗೂ ಸಂಕಲ್ಪ ವನ್ನು ತೆಗೆದುಕೊಳ್ಖಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಮತ್ತು ಶನಿವಾರ ಹಿಂಗಾರು ಮಾರುತಗಳು ಪ್ರಬಲ