Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆಗಾಗಿ ಪೂರ್ವಬಾವಿ ಸಿದ್ಧತೆ

Preparations for the BBMP election
bangalore , ಗುರುವಾರ, 28 ಅಕ್ಟೋಬರ್ 2021 (20:14 IST)
ಇನೇನ್ನು ಕೆಲವೇ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುತ್ತಿದೆ. ಮಹಾನಗರ ಪಾಲಿಕೆಯ ಚುನಾವಣೆಯ ಪೂರ್ವಬಾವಿ ಸಿದ್ಧತೆಗಾಗಿ ಜಿಪಿ ಭವನದಲ್ಲಿ 28 ಕ್ಷೇತ್ರದ‌ ಅಧಕ್ಷರ ಜೊತೆ ಚರ್ಚೆಯನ್ನ ಹಮ್ಮಿಕೊಳ್ಳಾಗಿತ್ತು.ಬೆಂಗಳೂರುಮಹಾನಗರ  ಜಾತ್ಯತೀತ ಜನತಾದಳ ಅಧ್ಯಕ್ಷ ಆರ್ ಪ್ರಕಾಶ್ ಚುನಾವಣೆಯ ಕುರಿತು ಸುದೀರ್ಘವಾದ ಚರ್ಚೆಯನ್ನ ನಡೆಸಿದ್ರು .ಸಾರ್ವತ್ರಿಕ ಚುನಾವಣೆಯ ರೂಪರೇಷೆ ಹೇಗಿರಬೇಕೆಂದು ಅಧ್ಯಕ್ಷರೊಂದಿಗೆ ಮಾತನಾಡಿದ್ರು. ಇನ್ನೂ ಜಾತ್ಯಾತೀತ ಜನತಾದಳದ ಅಧ್ಯಕ್ಷ ಆರ್ ಪ್ರಕಾಶ್ ತಮ್ಮ ತಮ್ಮ ಕ್ಷೇತ್ರದ ವಿಭಾಗಕ್ಕೆ ಅಧ್ಯಕ್ಷರು , ಪದಾಧಿಕಾರಿಗಳನ್ನ ನೇಮಕ ಮಾಡಲು ಸಿದ್ಧತೆಮಾಡಿಕೊಳ್ಳುತ್ತೇವೆ. ನೇಮಕಮಾಡಿ ವರ್ಕ್ ಶಾಪ್ ಮಾಡುವಂತದ್ದು ,ಜೆಡಿಎಸ್ ಪಕ್ಷವನ್ನ ಮುಂಬಾರುವ ಚುನಾವಣೆಯಲ್ಲಿ ಪ್ರಚಾರ ಮಾಡುವ ಸಲುವಾಗಿ ,ಪಂಚರತ್ನ ಯೋಜನೆಗಳನ್ನ ಜಾರಿಗೆ ತಂದಂತಹ ಕುಮಾರಸ್ವಾಮಿಯವರ ಯೋಜನೆಯ ಪ್ರಚಾರ ಮಾಡುವ ಸಲುವಾಗಿ ಚರ್ಚೆಮಾಡುತ್ತಿರುವುದಾಗಿ ಜಾತ್ಯಾತೀತ ಜನತಾದಳದ ಅಧ್ಯಕ್ಷ ಆರ್ ಪ್ರಕಾಶ್ ಹೇಳಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ನಗರದಾದ್ಯಂತ ಕನ್ನಡ - ಉಳಿಸಿ ಬೆಳಸಿ ಅಭಿಯಾನ