Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಎದುರೇ ಕೈ ಪಾಳ್ಯಯದಲ್ಲಿ ಅಸಮಾಧಾನ

ಸಿದ್ದರಾಮಯ್ಯ ಎದುರೇ ಕೈ ಪಾಳ್ಯಯದಲ್ಲಿ ಅಸಮಾಧಾನ
ದಾಸರಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಇಂದು ಆಯೋಜನೆ ಮಾಡಲಾಗಿತ್ತು. ಮುಖ್ಯ ಅಥಿತಿಗಳಾಗಿ ವಿಪಕ್ಷನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ರು, ಈ ವೇಳೆ ಕಾಂಗ್ರೆಸ್ ಪಾಳ್ಯಯದಲ್ಲಿ ಅಸಮಧಾನ ಹೊಗೆ ಆಡಿದೆ. ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್  ನಾಯಕಿ  ಗೀತಾ ಶಿವರಾಂ ಭಾಷಣ ಮಾಡುವ ಸಂದರ್ಭದಲ್ಲಿ ದಾಸರಹಳ್ಳಿಯ ಟಿಕೇಟ್ ಆಕಾಂಕ್ಷೀ ನಾನು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಭಾಷಣ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಈದರಿಂದ ಕಾರ್ಯಕ್ರಮದ ಆಯೋಜಕರು ಭಾಷಣಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ   ದಾಸರಹಳ್ಳಿ ಟಿಕೇಟ್ ಆಕಾಂಕ್ಷೀ ಆಗಿರುವ ಗೀತಾ ಶಿವರಾಂ ಅವರು  ಭಾಷಣ ಮೊಟಕುಗೊಳಿಸಿ ಬಾವುಕರಾಗಿ ವೇದಕೆಯಿಂದ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ - ದೆಹಲಿಗೆ