Select Your Language

Notifications

webdunia
webdunia
webdunia
webdunia

ಚಿರತೆಗಾಗಿ ಶೋಧ ಕಾರ್ಯ ಮುಂದುವರೆಸಿದ ಅರಣ್ಯ ಇಲಾಖೆ‌ಯ ಸಿಬ್ಬಂದಿಗಳು

The forest department personnel continued the search for the leopard
bangalore , ಭಾನುವಾರ, 11 ಡಿಸೆಂಬರ್ 2022 (18:28 IST)
ಒಂದೇ ವಾರದಲ್ಲಿ ಎರಡು ಬಾರಿ ಗ್ರಾಮದಲ್ಲಿ ಚಿರತೆ ಪ್ರತ್ಯೇಕ್ಷವಾಗಿದೆ.ಬನ್ನೇರುಘಟ್ಟ ಸಮೀಪದ ಭೂತನಹಳ್ಳಿಯಲ್ಲಿ ರಾತ್ರಿಯಾದರೆ ಚಿರತೆ ಪ್ರತ್ಯಕ್ಷವಾಗಿದೆ.ಕಳೆದ ಭಾನುವಾರ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಶುಕ್ರವಾರ ರಾತ್ರಿ ಕಾಣಿಸಿಕೊಂಡಿದೆ.ಚಿರತೆಯ ಚಲನವನಗಳು ಮನೆಯ ಮುಂಭಾಗದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಕಳೆದ 15 ದಿನಗಳಿಂದ ಇದೇ ರೀತಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.ಚಿರತೆ ಅಗಮನ ಹಿನ್ನೆಲೆ,  ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಜೋರಾಯ್ತು ಲವ್ ಜಿಹಾದಿ ವಿರೋಧಿ ಕಾನೂನು ಬೇಡಿಕೆ