Select Your Language

Notifications

webdunia
webdunia
webdunia
webdunia

ಡಿಕೆಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಕಾರ್ಯಕರ್ತರು ದೌಡು

ಡಿಕೆಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಕಾರ್ಯಕರ್ತರು ದೌಡು
bangalore , ಸೋಮವಾರ, 15 ಮೇ 2023 (14:45 IST)
ಡಿಕೆ ಶಿವಕುಮಾರ್  ಹುಟ್ಟುಹಬ್ಬ ಹಿನ್ನೆಲೆ ಮನೆ ಮುಂದೆ ಕಾರ್ಯಕರ್ತರು ಜಮಾವಣೆ  ಮಾಡಿದ್ದಾರೆ.ಡಿಕೆಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಕಾರ್ಯಕರ್ತರು ದೌಡಿಯಿಸಿದ್ದು,ಡಿಕೆಶಿವಕುಮಾರ್ ನಿವಾಸದ ಒಳಗಡೆ ಹೋಗಲು ಹರಸಾಹಸ ಪಾಡುತ್ತಿದ್ದಾರೆ.ಡಿಕೆಶಿವಕುಮಾರ್ ಭೇಟಿ ಮಾಡಲು ಕಾರ್ಯಕರ್ತರಿಂದ ಪೈಪೋಟಿ‌ ನಡೆಯುತ್ತಿದ್ದು,ಕಾರ್ಯಕರ್ತರ ನಡುವೆ ಮದ್ಯಪ್ರವೇಶ ಮಾಡಿದ  ಈ ಹಿನ್ನೆಲೆ ಪೊಲಿಸರ ಜೊತೆ ವಾಗ್ವಾದ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಎಂದು ಮನೆ ಮುಂದೆ ಘೋಷಣೆ