Select Your Language

Notifications

webdunia
webdunia
webdunia
webdunia

ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಎಂದು ಮನೆ ಮುಂದೆ ಘೋಷಣೆ

ಮುಂದಿನ ಸಿಎಂ ಸಿದ್ದರಾಮಯ್ಯ ಎಂದು  ಎಂದು ಮನೆ ಮುಂದೆ ಘೋಷಣೆ
bangalore , ಸೋಮವಾರ, 15 ಮೇ 2023 (14:09 IST)
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯ ನಿವಾಸದ ಮುಂದೆ ಘೋಷಣೆ ಕೂಗಲಾಗಿದೆ.ಹೈಕಮಾಂಡ್ ಸುಪೋರ್ಟ್ ಸಿದ್ದರಾಮಯ್ಯ ಎಂದು ಬ್ಯಾನರ್ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.ಶಿವಮೊಗ್ಗ ಮತ್ತು ಮೈಸೂರಿಂದ ಸಾವಿರರು ಸಂಖ್ಯೆಯಲ್ಲಿ ಸಿದ್ದು ಅಭಿಮಾನಿಗಳು ಸಿದ್ದರಾಮಯ್ಯ ಮನೆ ಮುಂದೆ ಜಮಾಯಿಸಿದ್ದಾರೆ.ಜೊತೆಗೆ ಸಿದ್ದರಾಮಯ್ಯ ಸರ್ಕಾರಿ ನಿವಾಸ ಬಳಿ ಸೇರಿದ  ಕೈ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು.ಸಿದ್ದರಾಮಯ್ಯ ಪರವಾಗಿ ಘೋಷಣೆ ಕೂಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ನಿವಾಸಕ್ಕೆ ಬರುತ್ತಿರುವ ಶಾಸಕರು