Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ನಿವಾಸಕ್ಕೆ ಬರುತ್ತಿರುವ ಶಾಸಕರು

MLAs coming to Siddaramaiah residence
bangalore , ಸೋಮವಾರ, 15 ಮೇ 2023 (13:56 IST)
ಸಿದ್ದರಾಮಯ್ಯ ನಿವಾಸಕ್ಕೆ ಶಾಸಕರು ಬರುತ್ತಿದ್ದಾರೆ.ಕೆ ಎನ್ ರಾಜಣ್ಣ , ಶಿವಲಿಂಗೇ ಗೌಡ , ಹೆಚ್ ಸಿ ಮಹಾದೇವಪ್ಪ , ರುದ್ರಪ್ಪ ಲಮಾಣಿ‌ ,ನಂಜೇ ಗೌಡ ಆಗಮಿಸುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಮನೆಗೆ ಆಗಮಿಸಿದ ವಿನಯ್ ಕುಲಕರ್ಣಿ, ಕನಕಗಿರಿಯ ಶಾಸಕ ಬಸವರಾಜ್ ದಡೆಸಾಗುರ್, ಎಂಬಿ ಪಾಟೀಲ್ ಆಗಮಿಸಿದ್ದು,ಸಿದ್ದರಾಮಯ್ಯನ್ನೇ ಮುಂದಿನ ಸಿಎಂ.ಮತ್ತೆ ಟಗರು ಅಧಿಕಾರಕ್ಕೆ ಬರುತ್ತೆ ಎಂದು ಸಿದ್ದರಾಮಯ್ಯ ನಿವಾಸದ ಮುಂದೆ ಕಾರ್ಯಕರ್ತರು ಘೋಷಣೆ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿವಕುಮಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು