Select Your Language

Notifications

webdunia
webdunia
webdunia
webdunia

ದಿನಬಳಕೆ ವಸ್ತುಗಳ ಮೇಲಿನ ಜಿಎಸ್​ಟಿ ವಿರೋಧಿಸಿ ವಾಟಾಳ್ ನಾಗರಾಜ್ ಧರಣಿ

ದಿನಬಳಕೆ ವಸ್ತುಗಳ ಮೇಲಿನ ಜಿಎಸ್​ಟಿ ವಿರೋಧಿಸಿ ವಾಟಾಳ್ ನಾಗರಾಜ್ ಧರಣಿ
bangalore , ಶನಿವಾರ, 23 ಜುಲೈ 2022 (18:53 IST)
ದಿನಬಳಕೆ ವಸ್ತುಗಳ ಮೇಲಿನ ಜಿ ಎಸ್ ಟಿ ಹೇರಿಕೆ ವಿರೋಧಿಸಿ ವಾಟಾಳ್ ನಾಗರಾಜ್ ವಿನೂತನವಾಗಿ ಧರಣಿ ನಡೆಸಿದ್ರು.ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿಕತ್ತೆ ಹಾಲಿಗೆ ಜಿಎಸ್​ಟಿ ಹಾಕಬೇಡಿ ಅಂತಾ ವಾಟಾಳ್​ ನಾಗರಾಜ್  ಪ್ರತಿಭಟನೆ ಮಾಡಿದ್ದು, ಕತ್ತೆ ಹಾಲು ಕುಡಿಯುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.ಅಷ್ಟೇ ಅಲ್ಲದೇ ಕೂಡಲೇ ಜಿಎಸ್​ಟಿ ಹಿಂಪಡೆಯುವಂತೆ ವಾಟಾಳ್​ ನಾಗರಾಜ್​ ಸರ್ಕಾರಕ್ಕೆ ಒತ್ತಾಯ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ರಾಮನಗರ ಜನರು