Select Your Language

Notifications

webdunia
webdunia
webdunia
webdunia

ಇನ್ಮುಂದೆ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ

A foreign company has been approached for the construction of metro bogies
bangalore , ಶನಿವಾರ, 23 ಜುಲೈ 2022 (18:46 IST)
ಇನ್ಮುಂದೆ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ ಹೊಗಲಿದೆ ಇಷ್ಟು ವರ್ಷ ಸ್ವದೇಶಿ ಕಂಪನಿ ಅವಲಂಬಿಸಿದ್ದ ನಮ್ಮ ಮೆಟ್ರೋ ಚೀನಾ ಮೂಲದ ಕಂಪನಿಗೆ ಮಾರು ಹೋಗುತ್ತಿದೆ. ಹೌದು ಈಗ ನಮ್ಮ ಮೆಟ್ರೋಗೆ ಬೆಮಲ್ ಕಂಪನಿಯೇ ಬೋಗಿ ನಿರ್ವಹಣೆ ಮಾಡುತ್ತಿತ್ತು ಇದೀಗ ಬೆಮಲ್ ಬಿಟ್ಟು ವಿದೇಶಿ ಕಂಪನಿ ಕಡೆ ವಾಲಿದೆ . ಈಗಾಗಲೇ ಪರ್ಪಲ್, ಗ್ರೀನ್ ಲೈನ್ ನಲ್ಲಿ ಬೆಮೆಲ್ ತಯಾರಿಸಿದ ಮೆಟ್ರೋ ಬೋಗಿ ಬಳಕೆ ಇದೀಗ ವೈಟ್ ಫೀಲ್ಡ್ ನಂತರ ಮಾರ್ಗಗಳ ಬೋಗಿ ನಿರ್ಮಾಣಕ್ಕೆ ಚೀನಾ ಕಂಪನಿ ಮೊರೆಹೊಗಲಿದೆ . ನಮ್ಮ ಮೆಟ್ರೋ ಚೀನಾ ದೇಶದ CRRC ಕಂಪನಿಗೆ ಟೆಂಡರ್ ಕರೆದಿದೆ  ಚೀನಾ ಕಂಪನಿ ಪ್ರತಿಕ್ರಿಯೆಗೆ ಕಾದಿದೆ ಈ ಬಗ್ಗೆ ಮೆಟ್ರೋ ಅಧಿಕಾರಿಗಳಾದ  BMRCL ಎಂಡಿ ಅಂಜುಂ ಪರ್ವೇಜ್ ಹೇಳಿಕೆಯನ್ನು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಭಾರೀ ಡಿಮ್ಯಾಂಡ್