Select Your Language

Notifications

webdunia
webdunia
webdunia
webdunia

ಸುರಂಗ ಕೊರೆದು ಹೊರ ಬಂದ ಊರ್ಜಾ

ಸುರಂಗ ಕೊರೆದು ಹೊರ ಬಂದ ಊರ್ಜಾ
bangalore , ಗುರುವಾರ, 30 ಜೂನ್ 2022 (20:30 IST)
ನಮ್ಮ ಮೆಟ್ರೊ ಎರಡನೇ ವಿಸ್ತರಣೆ ಮಾರ್ಗಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ತನಕ ಸುರಂಗ ಕೊರೆದನಿಜಾ ಟಿಬಿಎಂ ಇಂದು ಹೊರ ಬಂದಿದೆ. 2021 ಡಿಸೆಂಬರ್ 22 ರಂದು ಕಾಮಗಾರಿ ಆರಂಭಿಸಲಾಗಿದೆ. ಆರು ತಿಂಗಳಲ್ಲಿ 900 ಮೀಟರ್ ಸುರಂಗ ಕೊರೆಯುವಲ್ಲಿ 'ಊರ್ಜಾ' ಯಶಸ್ವಿಯಾಗಿದೆ. ಇದಕ್ಕೂ ಮೊದಲು 2020ರ ಜುಲೈನಲ್ಲಿ ಕಂಟೋನ್ಮೆಂಟ್ ಬಳಿ ನೆಲದಡಿ ಸೇರಿದ್ದ 'ಊರ್ಜಾ' ಯಂತ್ರ ಶಿವಾಜಿನಗರ ನಿಲ್ದಾಣದ ತನಕ 855 ಮೀಟರ್ ಸುರಂಗವನ್ನು ಕೊರೆದಿತ್ತು. 2021 ರ ಸೆಪ್ಟೆಂಬರ್ 22 ರಂದು ಹೊರಕ್ಕೆ ಬಂದಿತ್ತು. ಬಳಿಕ ಈ ಯಂತ್ರ ಡಿಸೆಂಬರ್ 22 ರಂದು ಕಂಟೋನ್ಮೆಂಟ್ ನಿಲ್ದಾಣದ ಬಳಿ ನೆಲದಡಿ ಸೇರಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರಿಗೆ ಗೌರವ ಧನ ಹೆಚ್ಚಳ ಮಾಡಲು ಆದೇಶ