Select Your Language

Notifications

webdunia
webdunia
webdunia
webdunia

ಅಭಿವೃದ್ಧಿಯೇ ನಮ್ಮ ಅಜೆಂಡಾ- ಆರ್ ಅಶೋಕ್

ಅಭಿವೃದ್ಧಿಯೇ ನಮ್ಮ ಅಜೆಂಡಾ
ಜೆಪಿ‌ ನಡ್ಡಾ,‌ಅರುಣ್‌ಸಿಂಗ್ ಆಗಮನ  ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ಬೂತ್ ಮಟ್ಟದ ಸಮಾವೇಶಕ್ಕೆ ಚಾಲನೆ ಕೊಡೋಕೆ ಬರ್ತಿದ್ದಾರೆ.ನಾನು ಕೂಡ ಶಿರಾ,‌ಮಧುಗಿರಿ ಹೋಗ್ತಿದ್ದೇನೆ.ಬೂತ್ ಗೆದ್ದರೆ ರಾಜ್ಯ ಗೆದ್ದಂತೆ ಎಂದು ಆರ್ ಅಶೋಕ್ ಹೇಳಿದ್ರು.
 
ಲವ್‌ ಜಿಹಾದ್ ನಮ್ಮ ಅಜೆಂಡಾ ಎಂಬ ಕಟೀಲ್ ಹೇಳಿಕೆ ವಿಚಾರವಾಗಿ ಆರ್ ಅಶೋಕ್ ಮಾತಡಿದ್ದು,ಅದು ಕೂಡ ಇರಬಹುದು.ಆದ್ರೆ, ಅಭಿವೃದ್ಧಿಯೇ ನಮ್ಮ ಅಜೆಂಡಾ.‌ದೇಶವನ್ನು ತೊಳೆದು‌ ಸರ್ವನಾಶ ಮಾಡಿದ ಪಕ್ಷದ ವಿರುದ್ಧ ಹೋರಾಟ ಎಂದು ಅಶೋಕ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಜೆಂಡಾ ಭಾವನೆ, ಬದುಕಲ್ಲ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ