Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ 11ರಂದು ರಾಜಧಾನಿಗೆ ಆಗಮನ

Prime Minister Narendra Modi will arrive in the capital on 11th
bangalore , ಗುರುವಾರ, 3 ನವೆಂಬರ್ 2022 (14:05 IST)
11ರಂದು ಪ್ರಧಾನಿ ನರೇಂದ್ರ ಮೋದಿಯವರು ಕೆಂಪೇಗೌಡ ಸ್ಟ್ಯಾಚು ಉದ್ಘಾಟನೆ ಮಾಡಲಿದ್ದಾರೆ.ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆಗೆ ಬರ್ತಿದ್ದಾರೆ.ಹಾಗಾಗಿ ಪ್ರಧಾನಿ ಬಂದಾಗ ಎರಡು, ಮೂರು ಲಕ್ಷ ಜನ ಸೇರಬೇಕು.ಅದರ ತಯಾರಿ ಬಗ್ಗೆ ಸಭೆ ನಡೆಯಿತು.ನಾನು ಮತ್ತು ಅಶ್ವಥ್ ನಾರಾಯಣ್ ಅದರ ವಿವರ ನೀಡಿದ್ದೇವೆ.ಈಗಾಗಲೇ ಸಿಎಸ್ ನೇತೃತ್ವದಲ್ಲಿ ಸಭೆ ಮಾಡಲಾಗಿದೆ.ಇನ್ನಷ್ಟು ತಯಾರಿ ಮಾಡಲು ಸೂಚನೆ ನೀಡಿದ್ದಾರೆ, ಮಾಡುತ್ತೇವೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಕೆಲಸಕ್ಕೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಎಚ್ಚರ ಎಚ್ಚರ