Select Your Language

Notifications

webdunia
webdunia
webdunia
webdunia

ಇಂದು ಕೊರೊನಾಗೆ ಮೃತರಾದವರು - ಗುಣಮುಖರಾದವರ ವಿವರ

ಇಂದು ಕೊರೊನಾಗೆ ಮೃತರಾದವರು - ಗುಣಮುಖರಾದವರ ವಿವರ
bangalore , ಬುಧವಾರ, 6 ಅಕ್ಟೋಬರ್ 2021 (20:18 IST)
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 523 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಮೃತಪಟ್ಟಿದ್ದಾರೆ. 621 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
 
ಒಟ್ಟು ಸೋಂಕಿತರ ಸಂಖ್ಯೆ 29,79,331 ಏರಿಕೆಯಾಗಿದೆ. ಇದುವರೆಗೆ 37,854 ಜನ ಮೃತಪಟ್ಟಿದ್ದಾರೆ.
 
29,29,629 ಜನ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.39 ರಷ್ಟು ಇದೆ. 11,819 ಸಕ್ರಿಯ ಪ್ರಕರಣಗಳಿವೆ.
 
ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 205 ಜನರಿಗೆ ಸೋಂಕು ತಗುಲಿದ್ದು, 230 ಜನ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. 7572 ಸಕ್ರಿಯ ಪ್ರಕರಣಗಳು ಇವೆ.
 
ಜಿಲ್ಲಾವಾರು ಸೋಂಕಿತರ ಸಂಖ್ಯೆ:
 
ಬೆಂಗಳೂರು ನಗರ 205, ದಕ್ಷಿಣಕನ್ನಡ 43, ಹಾಸನ 50, ಮೈಸೂರು 62, ಬಾಗಲಕೋಟೆ 1, ಬೀದರ್ 2, ಚಾಮರಾಜನಗರ 2, ಚಿಕ್ಕಬಳ್ಳಾಪುರ 0, ದಾವಣಗೆರೆ 3, ಗದಗ 2, ಹಾವೇರಿ 0, ಕಲಬುರ್ಗಿ 0, ಕೋಲಾರ 3, ಕೊಪ್ಪಳ 1, ರಾಯಚೂರು 1, ವಿಜಯಪುರ 0, ಯಾದಗಿರಿ 0 ಪ್ರಕರಣ ವರದಿಯಾಗಿದೆ.
 
ಮೃತಪಟ್ಟವರ ಸಂಖ್ಯೆ:
 
ಬೆಂಗಳೂರು ನಗರ 2, ದಕ್ಷಿಣಕನ್ನಡ 1, ಮೈಸೂರು 5, ತುಮಕೂರು 1 ಸೇರಿ ರಾಜ್ಯದಲ್ಲಿಂದು 9 ಮಂದಿ ಮೃತಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ ಪಿ ಜಿ ಸಿಲಿಂಡರ್ ದರ ಎಷ್ಟಾಗಿದೆ ಗೊತ್ತಾ?