Publish Date: Sun, 09 Jul 2023 (18:03 IST)
Updated Date: Sun, 09 Jul 2023 (17:05 IST)
ರಸ್ತೆ ಬದಿ ಕಸ ನೋಡಿ ಕಾರು ಡಿಕೆ ಶಿವಕುಮಾರ್ ಕಾರು ನಿಲ್ಲಿಸಿದ್ರು.ಸೀಗೆಹಳ್ಳಿ ಮತ್ತು ಕನ್ನಳ್ಳಿ ಎರಡು ಕಸ ವಿಲೇವಾರಿ ಘಟಕಗಳ ವೇಬ್ರೀಜ್ ಪರಿಶೀಲನೆ ಡಿಸಿಎಂ ಡಿಕೆಶಿ ಪರಿಶೀಲಿಸಿದ್ರು.ಕಸದ ತೂಕದಲ್ಲಿ ವ್ಯಾತ್ಯಾಸ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು,ಈ ಹಿನ್ನೆಲೆ ಎರಡು ಘಟಕಗಳ ವೇ ಬ್ರೀಜ್ ಪರಿಶೀಲನೆ ನಡೆಸಿದ್ರು
ಅಲ್ಲದೇ ಮಾಗಡಿ ರಸ್ತೆ ಕಾಲಿ ಜಾಗದಲ್ಲಿ ಕಸ ಕಂಡು ಸ್ಥಳ ಪರಿಶೀಲನೆ ನಡೆಸಲು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.ರಸ್ತೆ ಪಕ್ಕ ಕಸ ಕ್ಲಿನ್ ಮಾಡಿಸಿ ಜೊತೆಗೆ ಕಸ ಹಾಕದ ಹಾಗೆ ಕ್ರಮವಹಿಸಿ ಈ ರೀತಿಯಲ್ಲಿ ರಸ್ತೆ ಪಕ್ಕದಲ್ಲಿ ಕಸ ಹಾಕಿದರೆ ಹೇಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ರು.