Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಮೃತ ವ್ಯಕ್ತಿಗಳನ್ನು ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ

dharwad car accident marriage ಮದುವೆ ಧಾರವಾಡ ಕಾರು ಅಪಘಾತ
bengaluru , ಶನಿವಾರ, 21 ಮೇ 2022 (16:29 IST)
ಧಾರವಾಡ: ಧಾರವಾಡದ ಬಾಡ ಗ್ರಾಮದ ಬಳಿ ರಸ್ತೆ ಅಪಘಾತ ಪ್ರಕರಣವಾಗಿ, ಮೃತದೇಹ ಸ್ವಗ್ರಾಮಕ್ಕೆ ಆಗಮಿಸಿದ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೆ ಒಂದೆ ಚಿತೆಯಲ್ಲಿ ಮೂವರ ಅಂತ್ಯ ಸಂಸ್ಕಾರ ಮಾಡಿದ ಕುಟುಂಬಸ್ಥರು ನಿಗದಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೇರವೆರಿಸಿದ್ದಾರೆ.
 
ಧಾರವಾಡ ತಾಲೂಕಿನ ನಿಗದಿ ಗ್ರಾಮಕ್ಕೆ ಬಂದಿದ್ದ ಮೂವರ ಮೃತದೇಹಗಳು,  ಶಿಲ್ಪಾ, ಮಧುಶ್ರೀ, ಹರೀಶ ಶವಗಳಿಗೆ ಒಂದೆ ಚಿತೆಯಲ್ಲಿ ಮೂವವ ಶವಗಳಿಗೆ ಬೇಂಕಿ ಇಟ್ಟ ಕುಟುಂಬಸ್ಥರು, ಶವ ನೋಡಿ ಕಣ್ಣೀರು ಹಾಕಿದರು.
 
ಇಡೀ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಸಂಬಂಧಿಕರು ಗ್ರಾಮದಿಂದ ಸ್ಮಶಾನದವರಿಗೆ ಕಣ್ಣೀರು ಹಾಕಿದರು. ಒಂದೆ ಚಿತೆಯಲ್ಲಿ ಈ ಮೂವರ ಶವಗಳಿಗೆ ಹಿಂದೂ ಸಂಪ್ರದಾಯದಂತೆ‌ ವಿಧಿ ವಿಧಾನ ಮುಗಿಸಿದ ಬಳಿಕ ಅಂತ್ಯಕ್ರಿಯೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ಹಾನಿ ವೀಕ್ಷಣೆ ನೆಪದಲ್ಲಿ ಫೋಟೋ ಶೂಟ್ ಬೇಡ: ಸಿಎಂ ಹೆಚ್ ಡಿಕೆ ಟಾಂಗ್