ಚೀನಾ ಸೇರಿದಂತೆ ಹಲವು ದೇಶಗಳ ಜನರನ್ನು ಬೆಚ್ಚಿಬೀಳಿಸುತ್ತಿರೊ ಮಹಾಮಾರಿ ಕೊರೊನಾ ವೈರಸ್ ಇದೀಗ ಭಾರತೀಯರಿಗೂ ತಗುಲಿದೆ.
ಜಪಾನ್ ನ ಟೋಕಿಯೋ ಹತ್ತಿರದಲ್ಲಿರೋ ಸಮುದ್ರ ತೀರದಲ್ಲಿರೋ ಹಡಗೊಂದರಲ್ಲಿ ಸಿಬ್ಬಂದಿಯಾಗಿರೋ ನಾಲ್ವರು ಭಾರತೀಯರಿಗೆ ಕೊರೊನಾ ವೈರಸ್ ತಗುಲಿದೆ.
ಹಡಗಿನ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಜನರು ಭಾರತೀಯರಿಗೆ ಕೋವಿಡ್ – 19 ವೈರಸ್ ಇರೋದು ಪತ್ತೆಯಾಗಿದೆ.