ಕೊರೊನಾ ವೈರಸ್ ಗೆ ಅಧಿಕೃತ ಹೆಸರಿಟ್ಟ ವಿಶ್ವ ಆರೋಗ್ಯ ಸಂ‍ಸ್ಥೆ

ಬುಧವಾರ, 12 ಫೆಬ್ರವರಿ 2020 (10:13 IST)
ಚೀನಾ : ಚೀನಾದಲ್ಲಿ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್ ಗೆ ವಿಶ್ವ ಆರೋಗ್ಯ ಸಂ‍ಸ್ಥೆ ಅಧಿಕೃತವಾಗಿ ಒಂದು ಹೆಸರನ್ನು ಘೋಷಿಸಿದ್ದಾರೆ.


ಹೌದು. ಚೀನಾದಲ್ಲಿ ಈಗಾಗಲೇ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,110ಕ್ಕೆ ಏರಿಕೆಯಾಗಿದೆ. ಹುಬೈನಲ್ಲಿ ಹೊಸದಾಗಿ 1,638 ಜನರಲ್ಲಿ ಕೊರೊನಾ ಸೋಂಕು ತಗಲಿದ್ದು, ಚೀನಾದಲ್ಲಿ ಒಟ್ಟು ಸುಮರು 33,366 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.


ಇಂತಹ ಮಹಾಮಾರಿ ಕೊರೊನಾಗೆ  ವಿಶ್ವ ಆರೋಗ್ಯ ಸಂ‍ಸ್ಥೆ ‘ಕೋವಿದ್- 19’ (ಕೊರೊನಾ ವೈರಸ್ ಡಿಸೀಸ್ ಸ್ಟಾರ್ಟಿಂಗ್ 19) ಎಂದು ಅಧಿಕೃತ ಹೆಸರಿಟ್ಟಿದ್ದಾರೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯಾಗಿ ಮಗುವಿದ್ದರೂ ಲವರ್ ಜೊತೆ ಸುತ್ತುತ್ತಿದ್ದ ಮಗಳಿಗೆ ತಂದೆ ಮಾಡಿದ್ದೇನು ಗೊತ್ತಾ?