Select Your Language

Notifications

webdunia
webdunia
webdunia
webdunia

ಆನ್ ಲೈನ್ ನಲ್ಲಿ ಮದ್ಯ ಮಾರಾಟಕ್ಕೆ ಮುಂದಾದ ಸರಕಾರ

ಆನ್ ಲೈನ್
ಆನ್ ಲೈನ್ ಮೂಲಕ ಮದ್ಯ ಮಾರಾಟ ಮಾಡೋದಕ್ಕೆ ರಾಜ್ಯ ಸರಕಾರ ಮುಂದಾಗಿದೆ.

ಮಧ್ಯಪ್ರದೇಶ ಸರಕಾರ ಹೊಸ ಅಬಕಾರಿ ನೀತಿಯನ್ನು ಪ್ರಕಟ ಮಾಡಿದ್ದು, ಜನರು ಆರ್ಡ್ ಮಾಡಿದ ದೇಶೀಯ ಹಾಗೂ ವಿದೇಶಿ ಮದ್ಯವನ್ನು ಆನ್ ಲೈನ್ ಮೂಲಕ ಸರಬರಾಜು ಮಾಡೋಕೆ ಸರಕಾರ ಮುಂದಾಗಿದೆ.

2,500 ಕ್ಕಿಂತ ಹೆಚ್ಚು ದೇಶಿ ಮದ್ಯದ ಅಂಗಡಿಗಳು ಹಾಗೂ 1,061 ವಿದೇಶಿ ಮದ್ಯದಂಗಡಿಗಳಿಗೆ ಹೊಸದಾಗಿ ಲೈಸೆನ್ಸ್ ನೀಡಿದೆ.
ಮಧ್ಯಪ್ರದೇಶ ಸರಕಾರದ ಕ್ರಮಕ್ಕೆ ಬಿಜೆಪಿ ಟೀಕೆ ಮಾಡುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮದಿನದಂದೇ ಬದಲಾಗಲಿದ್ದಾರೆ ಸಿಎಂ ಬಿ.ಎಸ್.ಯಡಿಯೂರಪ್ಪ