Select Your Language

Notifications

webdunia
webdunia
webdunia
webdunia

ಭಾರತೀಯ ಸೈನಿಕನಿಗೂ ತಗುಲಿದೆ ಕೊರೊನಾ ವೈರಸ್

ಭಾರತೀಯ ಸೈನಿಕನಿಗೂ ತಗುಲಿದೆ ಕೊರೊನಾ ವೈರಸ್
ನವದೆಹಲಿ , ಬುಧವಾರ, 18 ಮಾರ್ಚ್ 2020 (10:45 IST)
ನವದೆಹಲಿ : ಭಾರತೀಯ ಸೇನೆಯಲ್ಲಿರುವ ಸೈನಿಕರೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದಾಗಿ ದೃಢಪಟ್ಟಿದೆ.


ಯೋಧ ಲೇಹ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ. ಆದಕಾರಣ ಕೂಡಲೇ ಯೋಧನ ಗಂಟಲು ದ್ರವವನ್ನು ಟೆಸ್ಟ್ ಗೆ ಕಳುಹಿಸಿದ್ದು, ಇದೀಗ ಈ ರಿಪೋರ್ಟ್ ಪಾಸಿಟಿವ್ ಬಂದಿದೆ.


ಸೈನಿಕನ ತಂದೆ ಇರಾನ್ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಹಿಂದುರುಗಿದ್ದು, ಅವರಿಂದಲ್ಲೇ ಯೋಧನಿಗೆ ಸೋಂಕು ತಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲೆಗೆ ಕಾಲಿಡದ ಸಚಿವ ಗೋವಿಂದ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕಲಬುರಗಿ ಜನ