Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ಪೆಟ್ರೋಲ್, ಡಿಸೇಲ್ ಬಂಕ್ ಗಳಿಗೆ ಮುಗಿಬಿದ್ದ ಜನ

ಕೊರೊನಾ ಎಫೆಕ್ಟ್ : ಪೆಟ್ರೋಲ್, ಡಿಸೇಲ್ ಬಂಕ್ ಗಳಿಗೆ ಮುಗಿಬಿದ್ದ ಜನ
ಕಲಬುರಗಿ , ಬುಧವಾರ, 18 ಮಾರ್ಚ್ 2020 (10:40 IST)

ಕೊರೊನಾ ಕುರಿತು ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಎಫೆಕ್ಟ್ ಇದೀಗ ಪೆಟ್ರೋಲ್, ಡಿಸೇಲ್ ಬಂಕ್ ಗಳಿಗೆ ತಟ್ಟಿದ್ದು, ಜನರು ಬಂಕ್ ಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ.
 

ಅಗತ್ಯ ವಸ್ತುಗಳ ಹೊರತಾಗಿ ಆರೋಗ್ಯ ತುತ್ತು ಪರಿಸ್ಥಿತಿ ಕಲಬುರಗಿಯಲ್ಲಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ.

ಪೆಟ್ರೋಲ್ ಬಂಕ್ ಗಳು ಬಂದ್ ಆಗುತ್ತವೆ ಅಂತ ಹರಡಿದ ಸುಳ್ಳು ಸುದ್ದಿಗೆ ಕಲಬುರಗಿ ಜನ ತಡರಾತ್ರಿವರೆಗೂ ಬಂಕ್ ಗಳ ಮುಂದೆ ಕ್ಯೂ ನಿಂತು ಪೆಟ್ರೋಲ್ ತುಂಬಿಸಿಕೊಂಡರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬದುಕಿರುವಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಶ್ರದ್ಧಾಂಜಲಿ ಅರ್ಪಣೆ