Select Your Language

Notifications

webdunia
webdunia
webdunia
webdunia

ಶಾಸಕರಿಗೆ ವಕ್ಕರಿಸಿದ ಕೊರೊನಾ, ಪತ್ನಿಗೂ ಪಾಸಿಟಿವ್

ಶಾಸಕ
ಕೊರೋನಾ  ಸೋಂಕು  ಹೆಚ್ಚುತ್ತಿರುವ  ಹಿನ್ನಲೆಯಲ್ಲಿ  ಜಿಲ್ಲೆಯ ಪ್ರವಾಸಿ  ತಾಣಗಳಿಗೆ  ನಿಷೇಧ  ಹೇರಲಾಗಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ  ಡಾ. ಬಗಾದಿ  ಗೌತಮ್,  ಕಟ್ಟು  ನಿಟ್ಟಿನ  ಆದೇಶ ಹೊರಡಿಸಿದ್ದು ಜಿಲ್ಲೆಯ  ಯಾವುದೇ   ಪ್ರವಾಸಿ  ತಾಣಕ್ಕೆ  ಮುಂದಿನ  ಆದೇಶದವರೆಗೂ  ಜನರು  ಭೇಟಿ  ನೀಡುವುದನ್ನು  ನಿಷೇಧಿಸಿರುವುದಾಗಿ ತಿಳಿಸಿದ್ದಾರೆ.

ಈ  ನಡುವೆ  ಜಿಲ್ಲೆಯಲ್ಲಿ  ಕೊರೋನಾ  ಸೋಂಕು  ಹೆಚ್ಚುತ್ತಲೇ ಇದ್ದು, ಹೊಸದಾಗಿ  2 ಕೊರೋನಾ  ಸೋಂಕು  ಪತ್ತೆಯಾಗಿವೆ.
ಮೂಡಿಗೆರೆ  ವಿಧಾನ  ಪರಿಷತ್  ಶಾಸಕ  ಎಂ .ಕೆ  ಪ್ರಾಣೇಶ್ ಹಾಗೂ  ಅವರ ಪತ್ನಿಗೆ  ಸೋಂಕು ಇರುವುದು  ದೃಢಪಟ್ಟಿದೆ.  ಈ  ಕುರಿತು   ಟ್ವೀಟ್ ಮಾಡಿದ್ದು,  ನನಗೆ ಮತ್ತು ನನ್ನ ಪತ್ನಿಗೆ  ಕೊರೋನಾ  ಪಾಸಿಟಿವ್  ಬಂದಿದ್ದು  ಚಿಕಿತ್ಸೆ  ಪಡೆಯುತ್ತಿದ್ದೇವೆ.  ಬೇಗ  ಗುಣಮುಖರಾಗುತ್ತೇವೆ ಎಂದು  ಬರೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆ ನೀಡದ ನೇಪಾಳ ಪ್ರಧಾನಿ ಕೆಪಿ ಒಲಿ ಹಣೆಬರಹ ಇಂದು ನಿರ್ಧಾರ