Select Your Language

Notifications

webdunia
webdunia
webdunia
webdunia

ಕುಣಿಗಲ್ ಶಾಸಕ ಡಾ.ರಂಗನಾಥ್ ಕೊರೊನಾ ಪಾಸಿಟಿವ್

ಕುಣಿಗಲ್ ಶಾಸಕ ಡಾ.ರಂಗನಾಥ್ ಕೊರೊನಾ ಪಾಸಿಟಿವ್
ಕುಣಿಗಲ್ , ಸೋಮವಾರ, 6 ಜುಲೈ 2020 (11:27 IST)
ಕುಣಿಗಲ್ : ರಾಜ್ಯದ ಶಾಸಕರಿಗೂ ಕೊರೊನಾ ಕಂಟಕ ಎದುರಾಗಿದ್ದು, ಇಂದು ಶಾಸಕರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಭಾರತ್ ಶೆಟ್ಟಿ ಬಳಿಕ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿದ ಅವರು, ಇಂದು ಆಸ್ಪತ್ರೆಗೆ ದಾಖಲಾಗುತ್ತೇನೆ. ನಮ್ಮ ಕುಟುಂಬ ಹೋಂ ಕ್ವಾರಂಟೈನ್ ನಲ್ಲಿದೆ. ನಿನ್ನೆ ಸಂಜೆ ವೈದ್ಯಕೀಯ ವರದಿ ಬಂತು. ಲಕ್ಷಣ ಇಲ್ಲದಿದ್ರೂ ಪಾಸಿಟಿವ್ ಬಂದಿದೆ. ಕೋವಿಡ್ ಪರೀಕ್ಷೆಗಳು ಮತ್ತಷ್ಟು ಹೆಚ್ಚಿಸಬೇಕು.  ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸ; ಸೋಂಕಿತ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ