ವಾಗಿದೆ.ವಿಕ್ಟೋರಿಯಾ ಕ್ಯಾಂಪಸ್ನ ನೇತ್ರಾವತಿ ನರ್ಸಿಂಗ್ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಸೋಂಕು ವಕ್ಕರಿಸಿದ್ದು,ಆರೋಗ್ಯ ಸಿಬ್ಬಂದಿ ಹಾಸ್ಟೆಲ್ಗೆ ಸ್ಯಾನೀಟೈಸರ್ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳು ಬೇರೆ ಕಡೆ ಸ್ಥಳಾಂತರವಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದರು ಸಹ ಎಚ್ಚೆತ್ತುಕೊಳ್ಳದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಕ್ಯಾಂಪಸ್ನಲ್ಲಿ ಸಾಂಸ್ಕ್ರತಿಕ ಸಮಾರಂಭ ಸಹ ಆಯೋಜಿಸಿದೆ.