Select Your Language

Notifications

webdunia
webdunia
webdunia
webdunia

ಕೊರೊನಾ ಶಂಕೆ; ಮುಂಬೈನಲ್ಲಿ 170 ಪೊಲೀಸರನ್ನು ಕ್ವಾರಂಟೈನಲ್ಲಿಡಲು ಸೂಚನೆ

ಕೊರೊನಾ ಶಂಕೆ; ಮುಂಬೈನಲ್ಲಿ 170 ಪೊಲೀಸರನ್ನು ಕ್ವಾರಂಟೈನಲ್ಲಿಡಲು ಸೂಚನೆ
ಮುಂಬೈ , ಮಂಗಳವಾರ, 7 ಏಪ್ರಿಲ್ 2020 (10:24 IST)
ಮುಂಬೈ: ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮುಂಬೈನಲ್ಲಿ 170 ಪೊಲೀಸರನ್ನು ಕ್ವಾರಂಟೈನ್ ಇಡಲಾಗಿದೆ.


ಸಿಎಂ ಉದ್ಧವ್ ಮನೆಗೆ ಪೊಲೀಸ್  ಸಿಬ್ಬಂದಿಗಳನ್ನು  ನಿಯೋಜಿಸಲಾಗಿತ್ತು . ಆದರೆ ಸಿಎಂ ಮನೆ ಭದ್ರತಾ ಸಿಬ್ಬಂದಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ  ಮುಂಬೈನ  170 ಪೊಲೀಸರಿಗೆ ಕ್ವಾರಂಟೈನಲ್ಲಿಡಲು ಸೂಚಿಸಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?