ನವದೆಹಲಿ : ಕೊರೊನಾವನ್ನು ಪೋಲಿಯೋ ಲಸಿಕೆಯಿಂದ ತಡೆಯಬಹುದು ಎಂದು ತಜ್ಞವೈದ್ಯರು ಸಲಹೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಮೇರಿಕ, ಬ್ರಿಟನ್ ತಜ್ಞವೈದ್ಯರು ಪೋಲಿಯೊ ಲಸಿಕೆಯಿಂದ ಕೊರೊನಾ ತಡೆಯಬಹುದು. ಆದಕಾರಣ ಪೋಲಿಯೊ ಲಸಿಕೆ ಹಾಕಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪೋಲಿಯೋ ಲಸಿಕೆ ವಿತರಣೆಗೆ ಸಿದ್ಧತೆಗೆ ಸೂಚನೆ ನೀಡಲಾಗಿದೆ. ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎನ್ನಲಾಗಿದೆ.