Daily Horoscope

Select Your Language

Notifications

webdunia
webdunia
webdunia
webdunia

ಪಕ್ಕದ ಮನೆ ಹುಡುಗಿ ಮೇಲೆ ನಿರಂತರ ಅತ್ಯಾಚಾರ

ಪಕ್ಕದ ಮನೆ

ಪಕ್ಕದ ಮನೆಯಲ್ಲಿದ್ದ ಹುಡುಗಿಯನ್ನು ಮನೆಗೆ ಕರೆದು ನಿರಂತರವಾಗಿ ಆರೋಪಿಯೊಬ್ಬ ಅತ್ಯಾಚಾರ ಎಸಗಿದ್ದಾನೆ.
 

ಹೈದ್ರಾಬಾದ್ ನಲ್ಲಿ ಘಟನೆ ನಡೆದಿದ್ದು, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಮಕ್ತಾ ಅನ್ನೋ ಕಾಮುಕ ತನ್ನ ಮನೆಯ ಪಕ್ಕದ ಮನೆಯಲ್ಲಿದ್ದ 12 ವರ್ಷದ ಬಾಲಕಿಯನ್ನು ಮನೆಗೆ ಕರೆದು ಅತ್ಯಾಚಾರ ನಡೆಸಿದ್ದಾನೆ.

ಅತ್ಯಾಚಾರದ ವಿಷಯ ಯಾರಿಗೂ ಹೇಳಬೇಡ ಅಂತ ಹೆದರಿಸಿ ಮತ್ತೆ ಮತ್ತೆ ಅದೇ ಕೆಲಸ ಮಾಡಿದ್ದಾನೆ.

ಕೆಲವು ದಿನಗಳ ಬಳಿಕ ಕಾಮುಕ ಕಾಟ ಅತಿಯಾಗುತ್ತಲೇ ನೊಂದಿರೋ ಹುಡುಗಿ ತನ್ನ ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ.

ಪಂಜಗುಟ್ಟ ಪೊಲೀಸರು ಕಾಮುಕನನ್ನು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಹೆಚ್.ವಿಶ್ವನಾಥ್