Daily Horoscope

Select Your Language

Notifications

webdunia
webdunia
webdunia
webdunia

ಗಂಡ ಇಲ್ಲದಾಗ ಪಕ್ಕದ ಮನೆಯವಳು ಸುಖ ನೀಡೋದಾ

ಕಪಲ್ ರೋಮ್ಯಾನ್ಸ್
ಪ್ರಶ್ನೆ: ಪಕ್ಕದ ಮನೆಯಲ್ಲಿರುವ ಹೆಣ್ಣು ನೋಡೋಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು 30. ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ದುಡಿಯೋಕೆ ಮನೆ ಬಿಟ್ಟು ವರ್ಷವಾಗಿದೆ. ಪ್ರತಿ ವರ್ಷದಲ್ಲಿ ಮೂರ್ನಾಲ್ಕು ದಿನ ಮಾತ್ರ ಮನೆಯಲ್ಲಿರುತ್ತಾನೆ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ಅವಳು  ಕಾಮಸುಖ ಪಡೆದುಕೊಳ್ಳುತ್ತಿದ್ದಾಳೆ.

ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಒಂದು ದಿನ ನಾನು ಅವಳ ಮನೆಯ ಬೆಡ್ ರೂಮಿನಲ್ಲಿ ಅವಳೊಂದಿಗೆ ರತಿಸುಖ ಅನುಭವಿಸೋವಾಗ ಅವಳ ಗಂಡ ಬಂದೇ ಬಿಟ್ಟ. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದು, ಆತ ನನ್ನ ಹೆಂಡತಿಗೆ ವಿಷಯ ತಿಳಿಸಿದ್ದಾನೆ. ಮುಂದೆ ಮಾಡೋದೇನು?

ಉತ್ತರ: ನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಪತ್ನಿಯನ್ನು ಹಾಗೂ ಪಕ್ಕದ ಮನೆಯಾಕೆಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಪಕ್ಕದ  ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡನಿಗೆ ನಿಮ್ಮಿಬ್ಬರ ವಿಷಯ ಗೊತ್ತಾಗಿದೆ. ಇನ್ಮುಂದೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ದಾಂಪತ್ಯದಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.







Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಚಟ ಬಿಡಬೇಕೆಂದರೆ ಏನು ಮಾಡಬೇಕು?