Select Your Language

Notifications

webdunia
webdunia
webdunia
webdunia

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ : ಲಾಕ್ ಡೌನ್ ಇದ್ದರೂ ಮನೆಗೆ ಬರುತ್ತೆ ಮದ್ಯ

ಲಾಕ್ ಡೌನ್
ಲಾಕ್ ಡೌನ್ ನಿಂದ ಮದ್ಯ ಸಿಗದೇ ತುಸು ಬೇಜಾರಾಗಿಬಹುದಾದ ಕುಡುಕರಿಗೆ ಗುಡ್ ನ್ಯೂಸ್ ಬಂದಿದೆ.

ವೈದ್ಯರು ನೀಡಿದ ಚೀಟಿ ಆಧರಿಸಿ ಕುಡುಕರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡೋದಕ್ಕೆ ಸರಕಾರ ಮುಂದಾಗಿದೆ.

ಇಂಥದ್ದೊಂದು ನಿರ್ಧಾರವನ್ನು ಸರಕಾರ ಕೈಗೊಂಡಿದೆ. ಆದರೆ ಸರಕಾರದ ಈ ಕ್ರಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೇರಳ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಉಲ್ಟಾ ಹೊಡೆದ ತಬ್ಲಿಘಿ ಜಮಾತ್ ನ ಮೌಲಾನಾ ಸಾದ್