Select Your Language

Notifications

webdunia
webdunia
webdunia
webdunia

ಒಡಿಶಾಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ

CM Siddaramaiah is going to Odisha
bangalore , ಶನಿವಾರ, 3 ಜೂನ್ 2023 (18:54 IST)
ಕನ್ನಡಿಗರ ನೆರವಿಗೆ ಸಿಎಂ ಸಿದ್ದರಾಮಯ್ಯ ಧಾವಿಸುತ್ತಿದ್ದಾರೆ.ಸಚಿವ ಸಂತೋಷ ಲಾಡ್ ಬೆನ್ನಲ್ಲೇ ಓಡಿಸ್ಸಾ ಗೆ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ.ಮೃತ ಕುಟುಂಬಗಳಿಗೆ ಪರಿಹಾರ ಘೋಷಣೆ  ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ.ಗಾಯಳುಗಳಿಗೆ ಚಿಕಿತ್ಸೆ ವೆಚ್ಚ ಸಿಎಂ ಸಿದ್ದರಾಮಯ್ಯ ಸರ್ಕಾರ ಭರಿಸಲಿದೆ.ವಿಶೇಷ ವಿಮಾನದಲ್ಲಿ   ಸಿಎಂ ಸಿದ್ದರಾಮಯ್ಯ ಓಡಿಸ್ಸಾಗೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಕೊಂದು ನಾಟಕವಾಡಿದ ಪತಿ‌ ಅರೆಸ್ಟ್