Select Your Language

Notifications

webdunia
webdunia
webdunia
webdunia

ಕರ್ನಾಟಕದವರಿಗೆ ಯಾವುದೇ ಹಾನಿ ಆಗಿರೋ ಬಗ್ಗೆ ಮಾಹಿತಿ ಇಲ್ಲ -ಸಿಎಂ

There is no information about any damage to the people of Karnataka
bangalore , ಶನಿವಾರ, 3 ಜೂನ್ 2023 (17:50 IST)
ಇದು ಪ್ರಯಾಣಿಕರ ತಪ್ಪಲ್ಲ ಈ ಅಪಘಾತಕ್ಕೆ ಯಾರದ್ದು ತಪ್ಪಿದೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನ ಕಳಿಸಿದ್ದೆನೆ.ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾವತ್ತು ಆಗಿರಲಿಲ್ಲ.ದೊಡ್ಡ ಪ್ರಮಾಣದ ಅಪಘಾತ ನಡೆದಿದೆ.ಕರ್ನಾಟಕದವರ ಬಗ್ಗೆ ಇನ್ಮೂ ಮಾಹಿತಿ ಇಲ್ಲ.ಸಂತೋಷ್ ಲಾಡ್ ೩ ಗಂಟೆ ಪ್ಲೈಟ್ ಗೆ ಹೋಗಿದ್ದಾರೆ.ನಾವು ಒಡಿಸ್ಸಾ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೆವೆ ‌ಕರ್ನಾಟಕದ ಬಗ್ಗೆ ಮಾಹಿತಿ ಕೇಳಿದ್ದೆವೆ 
 
ಸಚಿವರ ತಂಡ ಮೂರು ಗಂಟೆ ಪ್ಲೈಟ್ ಗೆ ತೆರಳ್ತಾ ಇದೆ‌.ಕರ್ನಾಟಕದವರಿಗೆ ಯಾವುದೇ ಹಾನಿ ಆಗಿರೋ ಬಗ್ಗೆ ಮಾಹಿತಿ ಇಲ್ಲ.ಇಲ್ಲಿಂದ ೧೦೦ ಜನ.ಪ್ರಯಾಣ ಮಾಡಿರೋ ಬಗ್ಗೆ ಮಾಹಿತಿ ಇದೆ .ಕೇಂದ್ರ ರೈಲ್ವೆ ಇಲಾಖೆ ಮತ್ತು ಒಡಿಸ್ಸಾ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೆವೆ .ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮ ಕೈಗೊಳ್ತೆವೆ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ‌ ಮಾಡುತ್ತಿದ್ದ ವೇಳೆ ಮ್ಯಾನ್ ಹೋಲ್ ಗೆ ಬಿದ್ದ ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ