Publish Date: Sat, 03 Jun 2023 (16:46 IST)
Updated Date: Sat, 03 Jun 2023 (15:51 IST)
ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಥಳಕ್ಕೆ ಸಚಿವರ ನಿಯೋಜನೆ ಮಾಡಲಾಗಿದೆ.ಸಂತೋಷ್ ಲಾಡ್ ಗೆ ಭೇಟಿ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಲಾಡ್ ಪ್ರಯಾಣ ಬೆಳೆಸಿದ್ದಾರೆ.ಎಐಸಿಸಿ ವಕ್ತಾರ ಅನಿಲ್ ಕುಮಾರ್ ,ಅಧಿಕಾರಿಗಳ ನಿಯೋಗ ವಿಶೇಷ ವಿಮಾನದಲ್ಲಿ ಭುವನೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ.
geetha
Publish Date: Sat, 03 Jun 2023 (16:46 IST)
Updated Date: Sat, 03 Jun 2023 (15:51 IST)